ಇಳಕಲ್:ನಗರದ ವಾರ್ಡ ನಂ5 ರ ಕೌಲಪೇಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ದಿ.12 ರಂದು 'ಹನುಮ ಜಯಂತಿಯನ್ನ ಆಚರಿಸಲಾಗುತ್ತದೆ ಎಂದು ಮಾರುತಿ ಮಿತ್ರ ಮಂಡಳಿಯ ಸದಸ್ಯರು ಇಂದು ಪತ್ರಿಕಾ ಹೇಳಿಕೆಯಲ್ಲಿ ಮಾತನಾಡುತ್ತಾ ನಾಮಕರಣದ ಜೊತೆಗೆ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಎನ್ನುತ್ತಾ ಇಳಕಲ್ ನಗರದ ಭಕ್ತಾದಿಗಳು ಈ ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಂಜನೇಯನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.