ಇಂದು ಮತ್ತು ನಾಳೆ ನಡೆಯುವ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಬಾಗಲಕೋಟೆ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಕೂಡಲಸಂಗಮ ಇವರ ಸಹಯೋಗದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಜಯಂತಿ ಅಂಗವಾಗಿ ಅನುಭವ ಮಂಟಪ-ಬಸವಾದಿ ಶರಣರವೈಭವ -2025, ದಿನಾಂಕ _29 ಹಾಗೂ 30 ಏಪ್ರೀಲ್ 2025 ಸ್ಥಳ: ಕೂಡಲಸಂಗಮ, ಹುನಗುಂದ ತಾ|| ಬಾಗಲಕೋಟೆ ಜಿಲ್ಲೆಯಲ್ಲಿ ಆಚರಿಸಲಾಗುತ್ತಿದೆ. ದಯಾಮಾಡಿ ತಾವು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೊರಿದೆ.
ಸರ್ವರಿಗೂ ಆದರದ ಸ್ವಾಗತ