ಬಾಗಲಕೋಟ : ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಭವನದಲ್ಲಿ ದಿನಾಂಕ 4/5/2025, ರವಿವಾರ ರಂದು ಗಂಗಾಮತಸ್ಥರ ಗಂಗಾಂಭಿಕ ಗಂಗಾಮತಸ್ಥರ ಅಂಬಿಗರ ಟೋಕರೆ ಕೋಳಿ ಸಮಾಜದ ಕಮಿಟಿ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ ಹಾಗೂ ಗಂಗೆಯ ಕುಲದಲ್ಲಿ ಹುಟ್ಟುವುದಕ್ಕೆ ನಾವೆಲ್ಲರೂ ಬಹಳ ಪುಣ್ಯ ಮಾಡಿರುತ್ತೇವೆ ಎಂದು ಭಾವಿಸುತ್ತೇನೆ ಗಂಗೆಯು ಎಲ್ಲ ಜೀವಿಗೂ ಅಣು ಅಣುವಿಗು ಬೇಕು ಪಾಪವನ್ನು ತೊಳೆಯಲು ಯಾವುದೇ ವಸ್ತುವಾಗಲಿ ಆಹಾರವಾಗಲಿ ತಯಾರಿಸಲು ನೀರು ಬೇಕು ಎಲ್ಲರೂ ದಯಮಾಡಿ ಇತಿಹಾಸವನ್ನು ತಿಳಿಯಬೇಕು ಗಂಗೆಯ ಕುಲದಲ್ಲಿ ವೀರರು ಶೂರರು ಪರಾಕ್ರಮಿಗಳು ಜನಿಸಿದ ಇತಿಹಾಸವಿದೆ ಕಾರಣ ತಾವೆಲ್ಲರೂ ಇತಿಹಾಸ ತಿಳಿದುಕೊಳ್ಳಬೇಕು ಸಮಾಜದ ಸಂಘಟನೆ ಜೊತೆ ಜೊತೆಗೆ ಬಡ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಲು ಅವರಿಗೆ ನಮ್ಮ ಸಮಾಜ ಸಂಘದಿಂದ ಕೈಲಾದಷ್ಟು ಅಳಿಲು ಸೇವೆ ಮಾಡೋಣ ಎಂದು ರಮೇಶ ಪಡಸಲಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಅವರು ಮಾತನಾಡಿದರು ಮತ್ತು ಆಸಿಂಗಪ್ಪನ ದೇವಸ್ಥಾನದಲ್ಲಿ ಗಂಗಾಪರಮೇಶ್ವರಿ ಸ್ತ್ರೀಶಕ್ತಿ ಸಂಘದಿಂದ ಅಧ್ಯಕ್ಷರು ಕಾರ್ಯದರ್ಶಿಗಳು ಪೂಜೆ ಆರತಿ ಮಾಡುವುದರ ಮೂಲಕ ಸದಸ್ಯರೆಲ್ಲರೂ ಸೇರಿ ಸಮಾಜದ ಗುರುಹಿರಿಯರು ಗಂಗಾಪರಮೇಶ್ವರಿ ಜಯಂತಿಯನ್ನು ಆಚರಿಸಲಾಯಿತು