ಇಳಕಲ್:ನಗರದ ಪೋಲಿಸ್ ಠಾಣೆ ಪಕ್ಕದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಇಂದಿರಾಕ್ಯಾಂಟಿನ, ಈಜುಕೊಳ ಹಾಗೂ ಮುಕ್ತಿದಾಮಕ್ಕೆ ಭೇಟಿನೀಡಿ ಸ್ಥಳಪರಿ ಶಿಲಿಸಿ ಕಾಮಗಾರಿ ಗುಣಮಟ್ಟ ಪ್ರಗತಿಯನ್ನು ವಿಕ್ಷಿಸಿ ಗುತ್ತಿಗೆ ದಾರರಿಗೆ ತೀರ್ವಗತಿಯಲ್ಲಿ ಕಾಮಗಾರಿ ಮುಗಿಸಿಕೊಡುವಂತೆ ಸೂಚಿಸಿದರು.ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ,ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ,ಪೌರಾಯುಕ್ತ ಶ್ರೀನಿವಾಸ ಜಾದವ್,ನಗರಸಭೆ ಸದಸ್ಯ ಸುರೇಶ್ ಜಂಗ್ಲಿ,ಅಮೃತ ಬಿಜ್ಜಲ್,ಮೌಲಾನಾ ವಡ್ಡರ,ಬನ್ನಿಗೊಳ,ಸೋನಾರ,ಆದಿಮನಿ,ಮಹಾಂತೇಶ ಹನುಮನಾಳ,ಅಹ್ಮದಸಾಬ್ ಬಾಗವಾನ್ (ಕಂಡಕ್ಟರ್),ಮಲ್ಲು ಮಡಿವಾಳರ,ವಿಠ್ಠಲ್ ಶಾಳ, ಯಲ್ಲಪ್ಪ ರಾಜಾಪುರ, ಪ್ರವೀಣ್ಮಾ ಹೋಳಿ, ಮನೋಹರ ದೊಡ್ಡಮನಿ,ಶರಣಪ್ಪ ಹುಲಿ,ಮತ್ತಿತರರು ಉಪಸ್ಥಿತರಿದ್ದರು.