ಶ್ರೀ ಶರಣ ಬಸವೇಶ್ವರ ಸೇವಾ ಸಮೀತಿ ವತಿಯಿಂದ ಬಸವ ಜಯಂತಿ ಆಚರಣೆ
ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪ ನಮನಸಲ್ಲಿಸದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀ ವಿರೂಪಾಕ್ಷಯ್ಯ ಗೋನಾಳಮಠ ರುದ್ರಪ್ಪ ಕರಡಿ,ಶಿವಪುತ್ರಪ್ಪ ಪಾಗದ,ಮಹಾಂತಪ್ಪ ಶಿವನಗುತ್ತಿ,ಶುಭಾಶ್ ಪಾಗದ,ನಿಂಗನಗೌಡ ಪಾಟೀಲ,ಶೇಖಣ್ಣ ಗೋಟೂರ ಹಾಗೂ ಯುವಕರು ಉಪಸ್ಥಿತರಿದ್ದರು