Ilkal : ಸಾರ್ವಜನಿಕರಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ & ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಇಳಕಲ್ ಗ್ರಾಮೀಣ ಠಾಣಾ ಅಧಿಕಾರಿಗಳು

 


ಇಲಕಲ್ಲ : ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಬರುವ ಚಿಕ್ಕಆದಾಪುರ, ಹೇರೂರು, ತುಂಬ ಮತ್ತು ಹಿರೇಸಿಂಗನಗುತ್ತಿ ಗ್ರಾಮಗಳಲ್ಲಿ ಸ್ಪೆಷಲ್ ಚೀತಾ ಮೂಲಕ ERSS 112, ಬಾಲ್ಯ ವಿವಾಹ ಕಾಯ್ದೆ, ಸೈಬರ್ ಕ್ರೈಂ, ಪೋಕ್ಸೋ ಕಾಯ್ದೆ, ಮುಂತಾದ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು, ಇದೇ ಸಂದರ್ಭದಲ್ಲಿ ಕ್ರೈಂ ಪಿಎಸ್ಐ ಸಿಮಾನಿ ಸರ್, ಎಸ್ ಐ ಆರ್ ಏನ್ ಮಸಾಗಿ ,ಎಸ್ ಬಿ ಪೊಲೀಸ್ ಎಸ್ ಎಸ್ ಮುಲ್ಲಾ, ಆರ್ ಡಿ ನಾವಿ, ಸ್ಪೆಷಲ್ ಚೀತಾ ಡಿ ಆರ್ ಸಿಬ್ಬಂದಿಗಳು ಉಪಸ್ಥಿತರಿದ್ದರು 








Post a Comment

Previous Post Next Post

Contact Form