Ilkal : ಹುನಗುಂದ ತಾಲೂಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷರಾದ ಅಮರೇಶ ನಾಗೂರಿಗೆ ಸತ್ಕರಿಸಿದ ಇಳಕಲ್ ಪತ್ರಿಕಾ ಬಳಗ...

 


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಮರೇಶ್ ನಾಗೂರ್ ಇವರಿಗೆ ಇಳಕಲ್ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇಳಕಲ್ ತಾಲೂಕ ಘಟಕದ ಅಧ್ಯಕ್ಷರಾದ ವಿನೋದ್ ಬಾರಿಗಿಡದ ಇವರ ನೇತೃತ್ವದಲ್ಲಿ ಪತ್ರಕರ್ತರು ಸೇರಿ ಸನ್ಮಾನಿಸಿ ಶುಭಾಶಯ ಕೋರಿದರು 



ಈ ಸಂದರ್ಭದಲ್ಲಿ ಮಹಾಂತೇಶ ಯಲಬುರ್ತಿ, ಶರಣಗೌಡ ಕಂದಕೂರ, ನಬಿ ಹುಣಚಗಿ, ಚನ್ನು ಗೋನಾಳಮಠ ಉಪಸ್ಥಿತರಿದ್ದರು 


Post a Comment

Previous Post Next Post

Contact Form