ಇಳಕಲ್ : ಎಸ್ ಆರ್ ಕಂಠಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ನಾಗರಾಜ ಹೆಚ್ ಬೊಮ್ಮನಾಳ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಶಿಕ್ಷಣ ವಿಭಾಗದಲ್ಲಿ ಡಾ. ನಾಗರಾಜ ಎಸ್ ತಳವಾರ ಇವರ ಮಾರ್ಗದರ್ಶನದಲ್ಲಿ ಆ್ಯನ್ ಅನಲೈಟಿಕಲ್ ಸ್ಟಡಿ ಆಫ್ ಎಜ್ಯುಕೇಶನಲ್ ಆ್ಯಂಡ್ ಸೋಷಿಯಲ್ ಕಾಂಟ್ರಿಬ್ಯುಶನ್ಸ್ ಆಫ್ ಫಿಲಾಂಥ್ರೊಪಿಸ್ಟ್ ಡಾ. (ಶ್ರೀಮತಿ) ಸುಧಾ ಎನ್ ಮೂರ್ತಿ ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಡಾಕ್ಟರೇಟ್ ಪದವಿ ನೀಡಲಾಗಿದೆ.
